Amara Madhura song lyrics in Kannada and English – Premam Poojyam (2021)

Amara Madhura song lyrics in Kannada and English – Premam Poojyam (2021)

Song Name : Amara Madhura Singer : Vihaan Arya, Anuradha Bhat English Rap : Chethan Nayak Music Director : Raghavendra BS Lyrics : Raghavendra BS

Amara Madhura song lyrics in Kannada and English – Premam Poojyam (2021)

Amara Madhura song lyrics

ಅಮರ ಮಧುರ, ಈ ಪ್ರೀತಿ ಬಲು ಸುಂದರ
ಅಮರ ಮಧುರ, ಮನ ಪ್ರೇಮ ಮಂದಿರ
ಆಗುವುದೇ ಪ್ರೇಮ ಸಂಗಮ?
ಆಗದು ಈ ಹೃದಯ ಸಂಭ್ರಮ.
ಓ..ಆಗುವುದೇ ಪ್ರೇಮ ಸಂಗಮ?
ಆಗದು ಈ ಹೃದಯ ಸಂಭ್ರಮ
ಮೈ ಏಂಜಲ್ ಲವ್. ಮೈ ಏಂಜಲ್ ಲವ್. ಮೈ ಏಂಜಲ್ ಲವ್..ಒವ್..ಒವ್..ಒವ್..

ನಿನ್ನ ಪ್ರೀತಿಯಲ್ಲಿ ನಾನಾದೆ ಪರವಶ
ಯಾವ ಜನ್ಮ ಕರ್ಮದಾ ಫಲವೋ ಇಂದು ವಿಧಿವಶ
ಆಗದೂ ಎಂದೆಂದೂ ನಿನ್ನಯ ಪ್ರೀತಿ ಕಲುಷಿತ
ಬೇಡಲೇನು ಪ್ರೇಮ ಸಾಗರದಿ ಒಂದು ಪ್ರತಿಶತ
ಪಾವನ ಗಂಗೆಯು ಈ ಪ್ರೀತಿಯು ಎಂದೆಂದೂ
ನಿನ್ನಯ ಒಡಲಿನ ನಗೆಯಲ್ಲಿ ನಾ ಮಿಂದು
ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓ..ಆಗುವುದೇ ಪ್ರೇಮ ಸಂಗಮ?
ಆಗದು ಈ ಹೃದಯ ಸಂಭ್ರಮ

ಪ್ರೇಮ ಪೂಜೆಗೆ ನಿನ್ನ ಪ್ರೀತಿಯೇ ನಿಜ ಪ್ರೇರಣೆ
ಬಾಳ ಸಂಗಾತಿಯಾಗಲು ಬಯಸುವ ಪ್ರಾರ್ಥನೆ
ಹರಿಸಿರುವೆ ವಿರಹ ವೇದನೆಯ ಮುದ್ರ ಧಾರಣೆ
ಕಂಬನಿಯು ಉಳಿದರೂ ಬೇಡುವೆ ನೀಡು ಮನ್ನಣೆ
ನಿನ್ನೊಡಲಿನ ಇರುಳಿಗೆ ನಾ ಬೆಳಗಲೇ ಆರತಿ
ಪ್ರೇಮ ಕಡಲಿನ ಪಯಣಕೆ ಅವಳ‌ ನೆನಪೇ ಸಂಗಾತಿ
ಆಗುವುದೇ ಪ್ರೇಮ ಸಂಗಮ?
ಆಗದು ಈ ಹೃದಯ ಸಂಭ್ರಮ
ಓ..ಆಗುವುದೇ ಪ್ರೇಮ ಸಂಗಮ?
ಆಗದು ಈ ಹೃದಯ ಸಂಭ್ರಮ

Meaning in English

Immortal melodies, this love is so beautiful
Immortal melody, mana love shrine
Will love happen?
This is heartbreaking.
Oh, is that a love affair?
This is heartbreaking
My Angel Love. My angel love. My Angel love..Ov..Ov..Ov ..

I am in love with you
What is the birth of karmada today is ritual
Your love is polluted forever and ever
No love love is one percent
Paavan gange is this love forever
I laugh at your father’s laughter
Love affair
This is heartbreaking
Oh, is that a love affair?
This is heartbreaking

Your love is the true motivation for love worship
Prayer for wanting to be a life partner
The imprint of the dramatic vihara
The rest of the company needs recognition
I am the light of the morning
She is a romantic partner
Will love happen?
This is heartbreaking
Oh, is that a love affair?
This is heartbreaking

Amara Madhura song lyrics in Kannada and English – Premam Poojyam (2021)

Resso ad song lyrics (2021)